ರಾಜಾ ಕೆಂಪು ರೋಜ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ರವಿರಾಜ್ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್. ಉಮೇಶ್ ನಿರ್ಮಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಪ್ರಭಾಕರ್ , ಮಾಲಾಶ್ರೀ ಮತ್ತು ತಾರಾ ಇದ್ದಾರೆ. ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ. == ಪಾತ್ರವರ್ಗ == ಪ್ರಭಾಕರ್ ಮಾಲಾಶ್ರೀ ರವಿರಾಜ್ ವಜ್ರಮುನಿ ತಾರಾ ಸುಂದರಕೃಷ್ಣ ಅರಸ್ ಧೀರೇಂದ್ರ ಗೋಪಾಲ್ ಶಿವರಾಂ ಎಂ. ಎಸ್. ಉಮೇಶ್ ಟೆನಿಸ್ ಕೃಷ್ಣ ದಿನೇಶ್ ವಿಶ್ವ ವಿಜೇತ ಬ್ಯಾಂಕ್ ಜನಾರ್ಧನ್ ಮೈಸೂರು ಲೋಕೇಶ್ == ಹಿನ್ನೆಲೆ ಸಂಗೀತ == ಉಪೇಂದ್ರ ಕುಮಾರ್ ಅವರು ಈ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು .